ಶ್ರೀರಾಮುಲು ಮಗಳ ಮದುವೆಗೆ ಬಾಲಿವುಡ್ ಟಚ್ ಕೊಟ್ಟಿದ್ದಾರೆ. ಖ್ಯಾತ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೆ ಆಕೆಯ ಮದುವೆಯಂದು ಮೇಕಪ್ ಮಾಡಿದ್ದ ಖ್ಯಾತ ಮೇಕಪ್ ಆರ್ಟಿಸ್ಟ್ ಅನ್ನೇ ತಮ್ಮ ಮಗಳಿಗೆ ಮೇಕಪ್ ಮಾಡಲು ಕರೆತಂದಿದ್ದಾರೆ. ಮದುವೆ ಸಂಭ್ರಮ ಈಗಾಗಲೇ ಆರಂಭವಾಗಿದ್ದು, ವಿವಾಹ ಮಾರ್ಚ್ 5 ರಂದು ನೆರವೇರಲಿದೆ.
Sri Ramulu's Daugter marriage is on March 05. Bollywood actress Deepika Padukone's make up artist doing make up for Ramulu's daughter.